/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ವೇಶ್ಯಾವಾಟಿಕೆ ದಂಧೆ : ಕರ್ನಾಟಕದ ಮಾಡೆಲ್ ಬಂಧನ

Published

on

ಸುದ್ದಿದಿನ ಡೆಸ್ಕ್ : ವೇಶ್ಯಾವಾಟಿಕೆ ದಂಧೆಯಲ್ಲಿ ಮುಂಬಯಿನ ಭಾಯಂದರ್ ಟೌನ್ ಶಿಫ್ ನಲ್ಲಿ ಕರ್ನಾಟಕದ ಒಬ್ಬ ಮಾಡೆಲ್ ಸೇರಿದಂತೆ, ಮತ್ತಿಬ್ಬರು ಮಾಡೆಲ್ ಗಳು ಹಾಗೂ ಈ ದಂಧೆಯಲ್ಲಿ ತೊಡಗಿದ್ದ ಕೆಲವರನ್ನು ಮುಂಬಯಿ‌ ಪೋಲಿಸರು ಬಂಧಿಸಿದ್ದಾರೆ.

ನಗರದ ಮೀರಾ ರೋಡ್ ನಲ್ಲಿ ಲಾಕ್ ಆಗಿದ್ದ ಸೆಲೂನ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಮಾಹಿತಿ ತಿಳಿದ ಮುಂಬಯಿ ಪೋಲಿಸರು ಕಾರ್ಯಾಚರಣೆ ನಡೆಸಿ ಮಾಡೆಲ್ ಗಳ ಜೊತೆಗೆ ಇಬ್ಬರು ಪುರುಷರನ್ನೂ ಬಂಧಿಸಿದ್ದಾರೆ.

ಇನ್ನೋರ್ವ ಬಂಧಿತ ಮಾಡೆಲ್‌ ಬಿಹಾರ ಮೂಲದವಳು. ಇಬ್ಬರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಗ್ರಾಹಕರನ್ನು ಸೆಳೆಯಲು ಮಾಡೆಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಯಕ್ರಮಗಳಲ್ಲಿ ಸಂಪರ್ಕವಾಗುವ ಮಹಿಳೆಯರನ್ನು ಅವರು ಈ ಕೃತ್ಯಕ್ಕೆ ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹಾಗೆ ಇನ್ನೊಬ್ಬ ಬಂಧಿತ ಮಾಡೆಲ್ ಬಿಹಾರ ಮೂಲದವಳಾಗಿದ್ದಾಳೆ. ಗ್ರಾಹಕರನ್ನು ಪ್ರಚೋದಿಸಿ ಸೆಳೆಯಲು ಮಾಡೆಲ್ ಗಳು ಕೆಲಸಮಾಡುತ್ತಿದ್ದರು. ಹಲವು ಕಾರ್ಯಕ್ರಮಗಳಿಗೆ ಭೇಟಿ ನೀಡಿ ಅಲ್ಲಿ ಪರಿಚಯ ಮಾಡಿಕೊಂಡ ಕೆಲವು ಮಹಿಳೆಯರನ್ನು ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಇವರಿಂದ ಇಬ್ಬರು ಅಮಾಯಕ ಮಹಿಳೆಯರನ್ನು ಪೊಲೀಸರು ರಕ್ಷಸಿದ್ದಾರೆ.

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version