ದಿನದ ಸುದ್ದಿ

ಮೇಯರ್ ಪ್ರತಿಕೃತಿಗೆ ಬಿಕಿನಿ ಹಾಕಿಸಿ ಪ್ರತಿಭಟನೆ

Published

on

ಸುದ್ದಿದಿನ ಡೆಸ್ಕ್: ಅಧಿಕಾರಿಗಳ ಕಾರ್ಯ ವೈಖರಿ ಖಂಡಿಸಿ ಬೀದಿಗಿಳಿಯಬಹುದು, ಅವರ ಪ್ರತಿಕೃತಿ ದಹಿಸಬಹುದು. ಆದರೆ, ಲಂಡನ್ ಮೇಯರ್ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಲಂಡನ್ ಮೇಯರ್ ಆಗಿರುವ ಸಾದಿಕ್ ಖಾನ್ ಅವರ ಬಿಕಿನಿ ಹಾಕಿದ ಬೃಹತ್ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತಿದೆ.

ಲಂಡನ್ ಪಾರ್ಲಿಮೆಂಟ್ ಹತ್ತಿರ ಯನ್ನಿ ಬ್ರೂರೆ ಮೇಯರ್ ಸಾದಿಕ್ ಖಾನ್ ಹೋಲುವ 29 ಅಡಿಯ ದೊಡ್ಡದಾದ ಬಲೂನ್.ನ್ನು ಪಾರ್ಲಿಮೆಂಟ್ ಎದುರು ಹಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲೂನ್.ಗಾಗಿ £58,182 ಖರ್ಚು ಮಾಡಿದ್ದಾರೆ.

 

Leave a Reply

Your email address will not be published. Required fields are marked *

Trending

Exit mobile version