ದಿನದ ಸುದ್ದಿ

ವಿಡಿಯೋ | ಅಭಿಮಾನಿಗಳನ್ನು ಬೆರಗು‌ಗೊಳಿಸಿದ ‘ಅಪ್ಪು ವರ್ಕೌಟ್’..!

Published

on

ಸುದ್ದಿದಿನ ಡೆಸ್ಕ್ : ಲಾಕ್ ಡೌನ್ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ದೇಹವನ್ನು ಹುರಿಗೊಳಿಸುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಪುನೀತ್ ತಾನು ವರ್ಕೌಟ್ ಮಾಡುವ ವಿಡಿಯೋವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.

ಈ ದಿನವೂ ಕೂಡ ಪುನೀತ್ ತಮ್ಮ ವರ್ಕೌಟ್ ನ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಅದೀಗ ಸಖತ್ ವೈರಲ್ ಆಗಿದೆ. ಪುನೀತ್ ಅವರ ವರ್ಕೌಟ್ ವಿಡಿಯೋ ನೋಡಿದ ಅಭಿಮಾನಿಗಳು ಬರಗುಗೊಂಡು ಸಾವಿರಕ್ಕೂ ಹೆಚ್ಚು ಕಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.facebook.com/1375142069182316/posts/3453764311320071/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version