/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಸಕತ್ ವೈರಲಾಯ್ತು ಪುಟಾಣಿ ಅಪ್ಪು ಅಭಿಮಾನಿ ವಿಡಿಯೋ; ಖುಷಿಪಟ್ಟ ಪುನಿತ್

Published

on

ಸುದ್ದಿದಿನ ಬೆಂಗಳೂರು: ಅಭಿಮಾನಿಗಳು ನಟರನ್ನು ನೋಡಲು ಖುಷಿಪಡುತ್ತಾರೆ. ಆದರೆ, ಖ್ಯಾತ ನಟರೇ ಅಭಿಮಾನಿಯನ್ನು ಭೇಟಿಯಾದರೆ ಅವರ ಸಂತೋಷಕ್ಕೆ ಎಲ್ಲೆಯೇ ಇರುವುದಿಲ್ಲ. ಪುಟಾಣಿ ಅಭಿಮಾನಿಯನ್ನು ಖ್ಯಾತನೊಬ್ಬ ಭೇಟಿಯಾಗಿ ಮುತ್ತು ಕೊಟ್ಟರೇ ಆ ಅಭಿಮಾನಿಗೆ ಎಷ್ಟು ಖುಷಿಯಾಗಿರಬಾರದು ಹೇಳಿ..?

ಕರುನಾಡಿನ ದೊಡ್ಮನೆ ಹುಡುಗ ಪುನಿತ್ ರಾಜಕುಮಾರ್ ಅವರ ಪೋಸ್ಟರನ್ನು ಮಾತ್ರ ಚಿಣ್ಣರನೊಬ್ಬ ಗುರುತು ಹಿಡಿಯುತ್ತಾನೆ. ನಂದಿನ ಹಾಲಿನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಪುನಿತ ರಾಜಕುಮಾರ್ ಅವರಿರುವ ಪೋಸ್ಟರ್ ನೋಡಿದ ಚಿಣ್ಣರ ಅದಕ್ಕೆ ಮುತ್ತಿಡಲು ಹೋಗುತ್ತಾನೆ. ಇದು ಎಲ್ಲರನ್ನು ಪುಳಿಕಿತಗೊಳಿಸುತ್ತದೆ. ಪಾಲಕರು ಫೇಸ್‌ಬುಕ್‌ ಹಂಚಿಕೊಂಡಿರುವ ಈ ವಿಡಿಯೋ ಸಕತ್ ವೈರಲ್ ಅಗಿದೆ. ಇದನ್ನು ಅಪ್ಪು ನೋಡಿ ಸಕತ್ ಖುಷಿ ಪಡುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version