ದಿನದ ಸುದ್ದಿ

ಮಲೇಬೆನ್ನೂರು | ನೂತನ ಪುರಸಭಾ ನಾಮಿನಿ ಸದಸ್ಯರಾಗಿ ಐದು ಜನ ಆಯ್ಕೆ

Published

on

ಸುದ್ದಿದಿನಡೆಸ್ಕ್: ಮಲೇಬೆನ್ನೂರು ಪುರಸಭೆಯ ನೂತನ ನಾಮಿನಿ ಸದಸ್ಯರಾಗಿ ಆರಿಫ್ ಅಲಿ ಎ. ದೊಡ್ಡಮನಿ ಬಸವರಾಜ್. ಬುಡ್ಡವರ್ ರಫೀಕ್ ಸಾಬ್, ಎಕ್ಕೆಗೊಂದಿ ಕರಿಯಪ್ಪ. ಬಿ ವೀರಯ್ಯ, ರವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪ, ಕಾಂಗ್ರೇಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ರವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ನೂತನವಾಗಿ ನಾಮಿನಿ ಸದಸ್ಯರಾಗಿ ನೇಮಕ ಮಾಡಲಾಗಿದೆ.

ನೇಮಕವಾದ ಪುರಸಭಾ ನಾಮಿನಿ ಸದಸ್ಯರುಗಳಿಗೆ ಪುರಸಭಾ ಮುಖ್ಯಾಧಿಕಾರಿ ಸುರೇಶ್ ಎ. ಪುರಸಭಾ ಸದಸ್ಯರುಗಳಾದ ಸಾಬೀರ್ ಅಲಿ ಎ. ಗೌಡ್ರ ಮಂಜಪ್ಪ,ದಾದಾಪೀರ್, ನಯಾಜ್ ಅಹಮದ್,ಮಾಜಿ ಗ್ರಾಮ ಪಂಚಾಯಿತಿಮಾಜಿ ಅಧ್ಯಕ್ಷರಾದ ಭೋವಿ ಕುಮಾರ್,ವಕೀಲರಾದ ತಿಮ್ಮನಗೌಡ, ಹಾಗೂ ಮುಖಂಡರಾದ ಗಂಗಾಧರ್ ಕೆ ಪಿ.ಭಾನುವಳ್ಳಿ ಸುರೇಶ್,ಜಿಗಳೇರ ಹಾಲೇಶಪ್ಪ,ಚಮನ್ ಷಾ,ಕಣ್ಣಾಳ್ ಹನುಮಂತಪ್ಪ ಪಿ ಹೆಚ್ ಶಿವಕುಮಾರ್,ಎ ಕೆ ಲೋಕೇಶ್ ಹಾಗೂ ಸಿಬ್ಬಂದಿ ವರ್ಗ ಶುಭಾಶಯ ಕೋರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version