ದಿನದ ಸುದ್ದಿ

ರಾಜ್ಯ ಪ್ರಶಸ್ತಿಗೆ ಪುಸ್ತಕಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕ ರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ಹನಿ ನಿಧಿ ಸಾಹಿತ್ಯ-ಸಾಂಸ್ಕೃತಿಕ ಕಲಾ ವೇದಿಕೆ ( ರಿ ) ಗುಬ್ಬಿ. ವತಿಯಿಂದ – ರಾಜ್ಯ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕ ರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮತ್ತು
ಪ್ರಥಮ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಗುಬ್ಬಿ .
ಸಮ್ಮೇಳನ ಕಾರ್ಯಕ್ರಮದ ರಾಜ್ಯ ಪ್ರಶಸ್ತಿಗಾಗಿ ಪ್ರಕಟಿತ ಪುಸ್ತಕಗಳ ಆಹ್ವಾನ . ಪುಸ್ತಕವು ಕನ್ನಡ ಸಾಹಿತ್ಯ ಪ್ರಕಾರ ವಾಗಿರಬೇಕು . ಪುಸ್ತಕದ ಮುದ್ರಣ ವರ್ಷಗಳು 2020 ರಿಂದ 2022 ರ ವರೆಗೆ.

ಪುಸ್ತಕಗಳನ್ನು ಕಳುಹಿಸುವ ವಿಳಾಸ : ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ( ರಿ ) ಗುಬ್ಬಿ – ರಾಜ್ಯ ಪ್ರಶಸ್ತಿ ಆಯ್ಕೆ ಮಂಡಳಿ.ಪುರ. ಹರದಗೆರೆ ಅಂಚೆ . ಹಾಗಲವಾಡಿ ಹೋಬಳಿ . ಗುಬ್ಬಿ ತಾಲೂಕು . ತುಮಕೂರು ಜಿಲ್ಲೆ – 7483146697.
ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01 / 11/2022. ಹಾಗೆ 7483146697ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಹನಿ ಗುಬ್ಬಿ ಕವಿರತ್ನ ಸಂಸ್ಥಾಪಕ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version