ದಿನದ ಸುದ್ದಿ

ಎರಡೂ ಕ್ಷೇತ್ರಗಳಲ್ಲಿ ರಾಹುಲ್‌ ಗಾಂಧಿ ಭರ್ಜರಿ ಜಯ ; ಪಡೆದ ಮತಗಳಿಷ್ಟು..

Published

on

ಸುದ್ದಿದಿನ ಡೆಸ್ಕ್ : ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಯನಾಡು ಮತ್ತು ರಾಯ್​ ಬರೇಲಿ ಕಣಕ್ಕಿಳಿದಿದ್ದ ರಾಹುಲ್​ ಗಾಂಧಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.


ಗೆಲುವಿನ ಮತಗಳು

  1. ಕೇರಳದ ವಯನಾಡು ಕ್ಷೇತ್ರದಲ್ಲಿ 530498 ಮತಗಳು
  2. ರಾಯ್​ ಬರೇಲಿ ಕ್ಷೇತ್ರದಲ್ಲಿ 382467 ಮತಗಳು

ಕಳೆದ ಸಲ ರಾಹುಲ್​ ಅಮೇಥಿ ಹಾಗೂ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರೂ ರಾಹುಲ್​ ಗಾಂಧಿ ಅವರನ್ನು ಕೇರಳದ ವಯನಾಡಿನ ಜನ ಗೆಲ್ಲಿಸಿದ್ರು. ಸದ್ಯ ಕಳೆದ ಬಾರಿಗಿಂತಲೂ ರಾಹುಲ್ ಗಾಂಧಿ ಚಾರ್ಮ್​ ಈ ಸಲ ಹೆಚ್ಚಿದೆ ಎನ್ನುತ್ತಿವೆ ಎಕ್ಸಿಟ್‌ ಪೋಲ್​​ ಸಮೀಕ್ಷೆಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version