ದಿನದ ಸುದ್ದಿ
ಮಳೆ ಅವಾಂತರ | ರಸ್ತೆಗುರುಳಿದ ಮರ
ಸುದ್ದಿದಿನ ಡೆಸ್ಕ್ | ಭಾರೀ ಮಳೆಯ ಕಾರಣ ಬಾಳೆಹೊನ್ನೂರು ಶೃಂಗೇರಿ ಮಾರ್ಗದಲ್ಲಿರು ಮರವೊಂದು ಉರುಳಿ ಬಿದ್ದಿದೆ.
ಬಾಳೆಹೊನ್ನೂರು ಶೃಂಗೇರಿ ಟ್ರಾಫಿಕ್ ಜಾಮ್ ವಾಹನ ಸವಾರರ ಪರದಾಡುವ ಸ್ಥಿತಿ ಉಂಟಾಗಿದೆ. ರೋಡಿಗೆ ಅಡ್ಡಲಾಗಿ ಮರ ಬಿದ್ದಿರುವ ಕಾರಣದಿಂದ ಅಲ್ಲಿಯ ಜನರಿಗೆ ಆತಂಕ ಉಂಟಾಗಿದೆ. ಜನರು ಮರವನ್ನು ಕಡಿದು ತುಂಡು ಮಾಡಿ ಅಕ್ಕ ಪಕ್ಕ ಹಾಕಿ ರಸ್ತೆಯ ಜಾಮ್ ಅನ್ನು ತೆರವು ಮಾಡಿ ಕೊಟ್ಟಿದ್ದಾರೆ.