ದಿನದ ಸುದ್ದಿ
ಮೆಟ್ರೋ ಮಾಳಿಗೆ ಲೀಕ್, ಬಕೆಟ್ ನಲ್ಲಿ ನೀರು ಸಂಗ್ರಹ
ದಿನಗಳ ಹಿಂದಷ್ಟೆ ಸುರಿದ ಮಳೆಯಿಂದಾಗಿ ಮೆಟ್ರೊ ನಿಲ್ದಾಣದ ಕಾಮಗಾರಿಯ ಅಸಲಿಯತ್ತು ಬಯಲಾಗಿದೆ. ಟ್ರಿನಿಟಿ ಸರ್ಕಲ್ ನಲ್ಲಿರುವ ಮೆಟ್ರೊ ನಿಲ್ದಾಣದಲ್ಲಿ ಮೊನ್ನೆ ಮಳೆ ನೀರು ಸೋರಿಕೆಯಾಗುತ್ತಿತ್ತು.
ಸುದ್ದಿದಿನ ಡೆಸ್ಕ್: ಸೋರುವ ಮಾಳಿಗೆ ಸಮಸ್ಯೆ ಮೆಟ್ರೊ ನಿಲ್ದಾಣವನ್ನೂ ಬಿಟ್ಟಿಲ್ಲ.
ದಿನಗಳ ಹಿಂದಷ್ಟೆ ಸುರಿದ ಮಳೆಯಿಂದಾಗಿ ಮೆಟ್ರೊ ನಿಲ್ದಾಣದ ಕಾಮಗಾರಿಯ ಅಸಲಿಯತ್ತು ಬಯಲಾಗಿದೆ. ಟ್ರಿನಿಟಿ ಸರ್ಕಲ್ ನಲ್ಲಿರುವ ಮೆಟ್ರೊ ನಿಲ್ದಾಣದಲ್ಲಿ ಮೊನ್ನೆ ಮಳೆ ನೀರು ಸೋರಿಕೆಯಾಗುತ್ತಿತ್ತು.
ಎಸ್ಕಲೇಟರ್ ಮೊದಲಾದ ಮಷಿನ್ ಗಳಿಗೆ ನೀರು ಹೋಗುವುದನ್ನು ತಪ್ಪಿಸಲು ಮಳೆ ನೀರು ಸೋರಿಕೆಯಾಗುವ ಜಾಗದಲ್ಲಿ ಬಕೆಟ್ ಗಳನ್ನು ಇಡಲಾಗಿತ್ತು.
ಇದನ್ನು ನೋಡಿದ ಪ್ರಯಾಣಿಕರು ಅಚ್ಚರಿಗೊಳಗಾದರು. ಅರೆರೆ ಮಳೆ ನೀರು ಸೋರಿಕೆ ಸಮಸ್ಯೆ ಮೆಟ್ರೊ ನಿಲ್ದಾಣವನ್ನು ಬಿಟ್ಟಿಲ್ವೆ ಎಂದು ಬೇಸರ ವ್ಯಕ್ತಪಡಿಸಿದರು.