ಲೈಫ್ ಸ್ಟೈಲ್

‘ರೈನ್ ಬೋ ಹಲ್ಲು’ ಇದು ಮಾನ್ಸೂನ್ ಸ್ಪೆಷಲ್..!

Published

on

ಜ್ರದಂತೆ  ಫಲಾಫಲ ಹೊಳೆಯುವ ಬಳಿ ಹಲ್ಲಿಗಾಗಿ ಪರದಾಡುತ್ತಿದ್ದೀರಾ? ಇನ್ನು ಮುಂದೆ ಆ ಕಷ್ಟ ನಿಮಗೆ ಬೇಡ. ಯಾಕೆಂದರೆ ಶ್ವೇತ ವರ್ಣದ ಹಲ್ಲುಗಳನ್ನು ರೈನ್ ಬೋ ಹಲ್ಲುಗಳು ರೀಪ್ಲೇಸ್ ಮಾಡುತ್ತಿದೆ. ಇದು ನೂರು ಪ್ರತಿಶತ ನಿಜ. ಇನ್ನು ಮುಂದೆ ನಿಮ್ಮ ಡ್ರೆಸ್ ಗೆ ಮ್ಯಾಚಿಂಗ್ ಹುಲ್ಲು ನಿಮ್ಮದಾಗಲಿದೆ. ಇದೆಲ್ಲವೂ ಸಾಧ್ಯವಾದದ್ದು ” ಕ್ರೋಮ್ ಟೂತ್ ಪಾಲಿಷ್” ನಿಂದಾಗಿ. 20$ ಬೆಳೆ ಸಾರುವ ಪ್ರತಿ ಬಣ್ಣದ ಬಾಟಲ್ ನಿಮ್ಮ ಹಲ್ಲನ್ನು ನಿಮ್ಮ ಫೇವರಿಟ್ ಬಣ್ಣದ್ದಾಗಿಸುತ್ತದೆ. ಪಿಂಕ್, ಬ್ಲೂ, ಗೋಲ್ಡನ್, ಗ್ಲಿಟರ್ ಕಲರ್ಸ್ ಗಳು ಲಭ್ಯವಿದ್ದು , ಕಲರ್ಫುಲ್ ಹುಲ್ಲು ಗಳ ಕಾರುಬಾರು ಸೋಷಿಯಲ್ ಮೀಡಿಯಾ ದಲ್ಲಿ ಜೋರಾಗಿದೆ.

ಕೈ ಉಗುರಿಗೆ ನೈಲ್ ಪಾಲಿಷ್ ಧರಿಸುವಂತೆ ಸಲ್ಲಿಕೆಗೂ ಟೂತ್ ಪಾಲಿಷ್ ಬಂದಿರುವುದು ಜೀರ್ಣಿಸಿಕೊಳ್ಳಲು ಕೊಂಚ ಕಷ್ಟವೆನಿಸಿದರೂ, ಇದು ಅಪ್ಪಟ ನಿಜ.

ಈ ಟೂತ್ ಪಾಲಿಷ್ 24 ಘಂಟೆಗಳವರೆಗೂ ಹಲ್ಲಿನಲ್ಲಿ ಉಳಿದಿದ್ದು, ಬೇಡ‌ ಎಸಿದರೆ ಟೂತ್ ಬ್ರಷ್ ನಿಂದ ಉಜ್ಜಿ ತೆಗೆಯ ಬಹುದಾಗಿದೆ. ಈ ಎಡಿಬಲ್ ಟೂತ್ ಪಾಲಿಷ್ ಧರಿಸಿ ತಿಂದು-ಕುಡಿಯಲೂ ಬಹುದಂತೆ! ಇನ್ನೇನೂ ಫ್ಯಾಷನ್ ಬರುತ್ತದೆಯೋ ಕಾದು ನೋಡಬೇಕಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version