ದಿನದ ಸುದ್ದಿ

Breaking: ಕೇರಳದಲ್ಲಿ ಭಾರಿ ಮಳೆ: 18 ಮಂದಿ ಸಾವು

Published

on

ಕೇರಳದಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದ 18 ಮಂದಿ ಮೃತಪಟ್ಟಿದ್ದಾರೆ. ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಭೂ ಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದು ವರದಿಯಾಗಿದೆ. ಇಡುಕ್ಕಿಯಲ್ಲಿ 10 ಮಂದಿ, ಮಲಪ್ಪುರಂ ನಲ್ಲಿ ಐದು ಮಂದಿ, ಕಣ್ಣೂರಿನಲ್ಲಿ ಇಬ್ಬರು ಮತ್ತು ಮಯನಾಡ್ ಜಿಲ್ಲೆ ಒಬ್ಬ ಮೃತ ಮಟ್ಟಿರುವುದು ತಿಳಿದುಬಂದಿದೆ. ಕೆಲವಡೆ ಜನ ನಾಪತ್ತೆ ಆಗಿರುವ ಕುರಿತು ವರದಿಯಾಗಿದೆ.

Leave a Reply

Your email address will not be published. Required fields are marked *

Trending

Exit mobile version