ದಿನದ ಸುದ್ದಿ
ಅಕ್ಟೋಬರ್ 5ರಿಂದ ರಾಮ ಮಂದಿರ ನಿರ್ಮಾಣ ಚಳವಳಿ; ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
ಸುದ್ದಿದಿನ ನವದೆಹಲಿ: ಅಯೋಧ್ಯೆಯಲ್ಲಿ ವಿವಾದಿತ ರಾಮಮಂದಿರವ ನಿರ್ಮಿಸಲು ಅಕ್ಟೋಬರ್ 5ರಿಂದ ವಿಶ್ವ ಹಿಂದೂ ಪರಿಷತ್ ಚಳವಳಿ ಪ್ರಾರಂಭಿಸಲಿದೆ. ಕಾರ್ ಸೇವಾ ಪ್ರಾರಂಭಿಸಲು ಘೋಷಣೆ ಮಾಡುವ ಸಾಧ್ಯತೆಯೂ ಇದೆ. ವಿವಾದಿತ ರಾಮ್ ಮಂದಿರ್ ನಿರ್ಮಾಣ ಕುರಿತ ಚರ್ಚಿಸಲು ವಿಎಚ್ಪಿ 36 ಸಂತರ ಸಭೆ ಕರೆದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
ಅಯ್ಯೋಧ್ಯ ವಿವಾದ : ‘ನಮಾಜ್ ಗೆ ಮಸೀದಿ ಬೇಕಿಲ್ಲ’; ‘ಸುಪ್ರೀಂ ತೀರ್ಪು’ ಒಪ್ಪದ ನ್ಯಾ. ನಜೀರ್
ಅಯೋಧ್ಯೆಯಲ್ಲಿ ಮೊದಲು “ರಾಮ ಮಂದಿರ ಕಟ್ಟಬೇಕು”. ಇದರಿಂದ ಹಿಂದುಗಳು ಮತ್ತು ಮುಸ್ಲಿಮರ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ. ಆದರೆ, ಅಂತಿಮ ನಿರ್ಧಾರವನ್ನು ರಾಮ ಮಮಂದಿರ ಆಗುವುದು ಬಾಕಿ ಇದೆ ಎಂದು ಹೇಳಿದರು.