ರಾಜಕೀಯ

ದಾಖಲೆ‌ ಬರೆದ ಅನಿತಾ ಕುಮಾರಸ್ವಾಮಿ : ಪತಿ ಜೊತೆ ವಿಧಾನಸೌಧಕ್ಕೆ ಎಂಟ್ರಿಕೊಟ್ಟ ಮೊದಲ ಮಹಿಳೆ

Published

on

ಸುದ್ದಿದಿನ,ಡೆಸ್ಕ್ :ರಾಮನಗರ ‌ ಉಪಚುನಾವಣೆಯಲ್ಲಿ ಭಾರಿ ಅಂತರದ ದಾಖಲೆಯ ಗೆಲುವು ದಾಖಲಿಸಿದ್ದಾರೆ ಅನಿತಾ ಕುಮಾರಸ್ವಾಮಿ. ಈ‌ ಹಿನ್ನೆಲೆಯಲ್ಲಿ ಪತಿ ಮುಖ್ಯಮಂತ್ರಿಯಾಗಿದ್ದಾಗಲೇ ಪತ್ನಿ ವಿಧಾನಸಭೆಗೆ ಎಂಟ್ರಿಕೊಟ್ಟ ಮೊದಲ ಮಹಿಳೆ ಅನ್ನೋ ಖ್ಯಾತಿಗೆ ಒಳಗಾಗಿದ್ದಾರೆ.

ರಾಮನಗರದಲ್ಲಿ ಮೊದಲ ಬಾರಿಗೆ ಶಾಸಕಿ ಆಯ್ಕೆಯಾಗಿದ್ದಾರೆ. 1952 ರಿಂದ ಇದುವರೆಗೂ ಯಾರು ಕೂಡ ಮಹಿಳೆಯರು ವಿಧಾನಸಭೆಗೆ ಪ್ರವೇಶಿಸಿರುವುದಿಲ್ಲ. ರಾಮನಗರದಿಂದ ವಿಧಾನಸೌಧಕ್ಕೆ ಎಂಟ್ರಿಕೊಟ್ಟ ಮೊದಲ ಮಹಿಳೆ ಅನ್ನೋ ಖ್ಯಾತಿಗೊಳಗಾದ ಅನಿತಾ ಕುಮಾರಸ್ವಾಮಿ.‌ ದೇವೇಗೌಡರ ಕುಟುಂಬದಿಂದ ಮೂರನೇ ಪ್ರತಿನಿಧಿ ರಾಮನಗರದ ಶಾಸಕರಾಗಿ ಅನಿತಾ ಕುಮಾರಸ್ವಾಮಿ ಆಯ್ಕೆಯಾಗಿದ್ದು‌ ರಾಮನಗರ-ಚನ್ನಪಟ್ಟಣ ಅವಳಿ ಕ್ಷೇತ್ರಗಳಲ್ಲಿ ಪತಿ-ಪತ್ನಿ ಶಾಸಕರು.

Trending

Exit mobile version