ರಾಜಕೀಯ
ಅನಿತಾಕುಮಾರಸ್ವಾಮಿ ಗೆ ಈ ಬಾರಿ ನೋಟಾ ಪ್ರತಿಸ್ಪರ್ಧಿಯಾದರೂ ಗೆಲುವು ನಿಶ್ಚಿತ..!
ಸುದ್ದಿದಿನ ಡೆಸ್ಕ್ : ರಾಮನಗರ ಉಪಚುನಾವಣೆ ಸಮರಚುನಾವಣಾ ಮತದಾನ ಮುಗಿದ ಹಿನ್ನೆಲೆ, ಕಮಲ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿದ ಪರಿಣಾಮಕೈ-ದಳ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಗೆಲುವು ನಿಶ್ಚಿತವಾಗಿದೆ.
ಅನಿತಾಕುಮಾರಸ್ವಾಮಿ ಗೆ ಈ ಬಾರಿ ನೋಟಾ ಪ್ರತಿಸ್ಪರ್ಧಿಯಾಗಿದ್ದು, ಅನಿತಾಕುಮಾರಸ್ವಾಮಿ ವಿರೋಧಿ ಮತಗಳು ನೋಟಾ ಪಾಲಾಗುವ ಬಹುತೇಕ ಸಾಧ್ಯತೆ ಇದೆ. ಈ ಹಿನ್ನೆಲೆ ಬಿಜೆಪಿ ಪಕ್ಷದ ಬಹುತೇಕ ಮತಗಳು ನೋಟಾ ಗೆ ಹೋಗಿವೆ.
ರಾಮನಗರ ಕ್ಷೇತ್ರದಲ್ಲಿ ಒಟ್ಟು 2.07.005 ಮತಗಳಿದ್ದು, ಈ ಬಾರಿ ಸುಮಾರು 5 ಸಾವಿರಕ್ಕೂ ಹೆಚ್ಚು ಮತ ನೋಟಾಗೆ ಹೋಗುವ ಸಂಭವವಿದ್ದು, ಬಿಜೆಪಿ ಪಕ್ಷಕ್ಕಿಂತ ನೋಟಾ ಹೆಚ್ಚು ಮತಗಳು ಪಡೆಯುವ ಬಹುತೇಕ ಸಾಧ್ಯತೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401