ದಿನದ ಸುದ್ದಿ
25ರ ಯುವತಿ ಮೇಲೆ ಅತ್ಯಾಚಾರ ನಡೆಸಿದ 19ರ ಯುವತಿ !
ಸುದ್ದಿದಿನ ಡೆಸ್ಕ್: ದೇಶದ ರಾಜಧಾನಿ ದೆಹಲಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಯುವತಿಯೇ ಮತ್ತೋರ್ವ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದು, ನಾಗರಿಕರ ಸಮಾಜ ಆತಂಕಗೊಳ್ಳುವ ಪ್ರಕರಣ ಘಡಿಸಿದೆ !
ಹೌದು, ದೆಹಲಿಯಲ್ಲಿ 25 ವರ್ಷದ ಯುವತಿಯ ಮೇಲೆ ಮತ್ತೋರ್ವ ಯುವತಿ ಮತ್ತು ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾಳೆ.
ವ್ಯಾಪಾರ ಆರಂಭಿಸುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ತೆ ಇಬ್ಬರು ಯುವಕರನ್ನು ಸಂಪರ್ಕಿಸಿದ್ದಾಳೆ.
ಆ ವೇಳೆ ಆಕೆಗೆ ಒಂದು ಫ್ಲಾಟ್ ಗೆ 1.5 ಲಕ್ಷ ರೂ. ತರಲು ಹೇಳಿ ಅತ್ಯಾಚಾರ ಎಸಗಿದ್ದಾರೆ. ಇನ್ನೊಂದೆಡೆ 19 ವರ್ಷದ ಮತ್ತೋರ್ವ ಯುವತಿ ಸೆಕ್ಸ್ ಟಾಯ್ ಬಳಸಿ ಕಿರುಕುಳ ನೀಡಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.