ಸಿನಿ ಸುದ್ದಿ

ರಷ್ಮಿಕಾ ಮಂದಣ್ಣ ‘ಲಿಪ್ ಲಾಕ್’ ವೀಡಿಯೋ ವೈರಲ್…. ವೀಡಿಯೋ ನೋಡಿ

Published

on

ಸುದ್ದಿದಿನ ಡೆಸ್ಕ್ | ತೆಲುಗಿನ ‘ಗೀತಾ ಗೋವಿಂದಂ’ ಸಿನೆಮಾದಲ್ಲಿ ಕನ್ನಡದ ನಟಿ ರಷ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿ ಕೊಂಡಿದ್ಧಾರೆ‌. ಈ ಸಿನೆಮಾದ ದೃಶ್ಯಗಳು ಸಿನೆಮಾ ರಿಲೀಸ್ ಗೂ ಮುನ್ನವೇ ಸೋರಿಕೆಯಾಗಿವೆ. ಈ ದೃಶ್ಯಗಳಲ್ಲಿ ರಶ್ಮಕಾ ಹಾಗೂ ವಿಜಯ್ ದೇವರಕೊಂಡ ಲಿಪ್ ಲಾಕ್ ದೃಶ್ಯಗಳು ವೈರಲ್ ಆಗಿವೆ.

ಕೆಲವು ಇಂಜಿನಿಯರಿಂಗ್ ಹುಡುಗರು ಸಿನೆಮಾದ ಕೆಲವು ದೃಶ್ಯಗಳನ್ನು ಲೀಕ್ ಮಾಡಿಬಿಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version