/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ನಟಿ ಸಂಜನಾ ಮೇಲೆ ದೂರು ದಾಖಲು

Published

on

ಸುದ್ದಿದಿನ ಬೆಂಗಳೂರು: ಗಂಡ ಹೆಂಡತಿ ಸಿನಿಮಾದಲ್ಲಿ ಅಸಭ್ಯ ವಾಗಿ ತಮ್ಮನ್ನು ಬಳಸಿಕೊಳ್ಳಲಾಗಿದೆ ಎಂದು ಮೀಟೂ ಅಭಿಯಾನದಡಿ ದೂರಿದ್ದ ನಟಿ ಸಂಜನಾ ವಿರುದ್ಧ ನಿರ್ದೇಶಕ ರವಿ ಶ್ರೀವಾತ್ಸವ್ ದೂರು ದಾಖಲಿಸಿದ್ದಾರೆ.

ನಟಿ ಸಂಜನಾ ಸುಳ್ಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸಾಕ್ಷ್ಯಾಧಾರ ಬಿಡುಗಡೆ ಮಾಡಲಾಗಿತ್ತು. ಸಂಜನಾ ಶುಕ್ರವಾರದೊಳಗೆ ಕ್ಷಮೆ ಕೇಳುವಂತೆ ಗಡುವು ನೀಡಲಾಗಿತ್ತು. ಆದರೆ, ಈವರೆಗೂ ಅವರು ಕ್ಷಮೆ ಕೇಳಿಲ್ಲ. ಹಾಗಾಗಿ ದೂರು ದಾಖಲಾಗುತ್ತಿದೆ ಎಂದು ತಿಳಿದುಬಂದಿದೆ.

Trending

Exit mobile version