ದಿನದ ಸುದ್ದಿ
ವಿಡಿಯೋ | ಅದ್ದೂರಿಯಾಗಿ ನಡೆಯಿತು ರವಿಮಾಮನ ಮಗಳ ನಿಶ್ಚಿತಾರ್ಥ..!
ಸುದ್ದಿದಿನ,ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಹಾಗೂ ಉದ್ಯಮಿ ಅಜಯ್ ಅವರೊಂದಿಗೆ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನೆರವೇರಿತು.
ಈ ಶುಭ ಸಮಯದಲ್ಲಿ ಸ್ಯಾಂಡಲ್ ವುಡ್ ಸೇರಿದಂತೆ ತೆಲುಗು ಮತ್ತು ತಮಿಳು ಸಿನಿಮಾ ಮಂದಿ ಆಗಮಿಸಿದ್ದರು. ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಮುರಳಿ, ಸಂಗೀತ ನಿರ್ದೇಶಕ-ಗೀತ ಸಾಹಿತಿ ಹಂಸಲೇಖ, ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ನಟಿ ಖುಷ್ಬೂ ಅವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401