ದಿನದ ಸುದ್ದಿ

ಗಣರಾಜ್ಯೋತ್ಸವದ ಎನ್’ಸಿಸಿ ಪೆರೇಡ್ ಗೆ ಹರಿಹರದ ಯುವತಿ ಲೀಡರ್

Published

on

ದಾವಣಗೆರೆ: ಜನವರಿ 26ರಂದು ನವ ದೆಹಲಿಯಲ್ಲಿ ನಡೆಯತಲಿರುವ 2020ನೇ ಗಣರಾಜ್ಯೋತ್ಸವದ ಎನ್’ಸಿಸಿ ಪೆರೇಡ್ ಗೆ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಶ್ರೀಷ್ಮ ಹಗ್ಡೆ ಲೀಡರ್ ಆಗಿ ಎನ್’ಸಿಸಿ ಕೆಡೆಟ್‍ಗಳನ್ನು ಮುನ್ನಡೆಸಲಿದ್ದಾರೆ.

ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಕಳೆದ ಮೂರು ವರ್ಷಗಳ ಹಿಂದೆ ಕೊಡಗಿನ ಐಶ್ವರ್ಯಗೆ ಗಣರಾಜ್ಯೋತ್ಸವದ ಎನ್’ಸಿಸಿ ಲೀಡರ್ ಪಟ್ಟ ಒಲಿದಿತ್ತು. 2020ನೇ ಗಣರಾಜ್ಯೋತ್ಸವದ ಎನ್’ಸಿಸಿ ಪೆರೇಡ್ ಜವಾಬ್ದಾರಿ ಹರಿಹರದ ಶ್ರೀಷ್ಮ ಅವರಿಗೆ ಸಿಕ್ಕಿದೆ.

Trending

Exit mobile version