ದಿನದ ಸುದ್ದಿ
ಕಲಾ ಶಿಕ್ಷಕರಿಗೊಂದು ಸುವರ್ಣಾವಕಾಶ, ಸಂಪರ್ಕಿಸಿ
ಸುದ್ದಿದಿನ ಡೆಸ್ಕ್ :
- ತಬಲಾ
- ಕೀ ಬೋರ್ಡ್
- ರಿದಂ ಪ್ಯಾಡ್
- ಹಾರ್ಮೋನಿಯಂ
- ಗಿಟಾರ್
- ಸಂಗೀತ
- ನಾಟಕ/ಅಭಿನಯ
- ಭರತನಾಟ್ಯ
- ಯಕ್ಷಗಾನ
- ಕರಾಟೆ
- ಚೆಸ್
- ಕ್ಯಾಲಿಗ್ರಫಿ
- ಡ್ರಾಯಿಂಗ್ & ಕ್ರಾಫ್ಟ್
- ವೆಸ್ಟರ್ನ್ ಡ್ಯಾನ್ಸ್
ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತರಬೇತಿಯನ್ನು ಪಡೆದ ‘ಶಿಕ್ಷಕ ಅಭ್ಯರ್ಥಿಗಳು’ ಮೂಡುಬಿದಿರೆಯಲ್ಲಿ ‘ತರಬೇತಿ ನೀಡಲು’ ಬೇಕಾಗಿದ್ದಾರೆ.
ಆಸಕ್ತರು ಸ್ವ-ವಿವರವನ್ನು ದಿನಾಂಕ : 14-01-2019 ರ ಒಳಗಾಗಿ innovativepace@gmail.com ಗೆ ಕಳಿಸಬಹುದಾಗಿದೆ. ಹೆಚ್ಚಿನಮಾಹಿತಿಗಾಗಿ ಸಂಪರ್ಕಿಸಿ: 9844498098