ಸಿನಿ ಸುದ್ದಿ

ತೆರೆಗೆ ಬಾರದ ‘RGV’ ವಿವಾದಾತ್ಮಕ ಸಿನಿಮಾಗಳು ; ಬೆಚ್ಚಿ ಬೀಳಿಸೋ ಫೋಟೋಗಳು..!

Published

on

ಸುದ್ದಿದಿನ ಡೆಸ್ಕ್ : ಈಚೆಗಷ್ಟೇ ದೇಶದ ಚಿತ್ರರಸಿಕರ ಮೇಲೆ ಹೊಸದೊಂದು ಜಿಎಸ್‌ಟಿ (ಗಾಡ್, ಸೆಕ್ಸ್, ಟ್ರುಥ್ ಚಿತ್ರ) ಹೇರುವ ಮೂಲಕ ರಾಮಗೋಪಾಲ್ ವರ್ಮ ಅವರು ವಿವಾದಕ್ಕೆ ಕಾರಣರಾಗಿದ್ದರು. ಅವರ ಇಂತಹ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವುಗಳು ತೆರೆ ಮೇಲೆ ಬರಲೇ ಇಲ್ಲ. ಅವುಗಳ ಲಿಸ್ಟ್ ಇಲ್ಲಿದೆ ಓದಿ.

01. ಜಿಎಸ್ ಟಿ

02. ಶ್ರೀದೇವಿ 

ಖ್ಯಾತ ನಟಿ ಶ್ರೀದೇವಿ ಕುರಿತಾದ ಚಿತ್ರವಿದು. ಕೆಲ ವಿವಾದಾತ್ಮಕ ವಿಷಯಗಳಿಂದಾಗಿ ತೆರೆ ಕಂಡಿಲ್ಲ.

03. ರೈ 

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನ ಕುರಿತಾದ ಸಿನಿಮಾವೇ ರೈ. ೨೦೧೬ರಲ್ಲಿ ನಡೆದ ಮುತ್ತಪ್ಪ ರೈ ಅವರ ಜನ್ಮದಿನದ ಸಮಾರಂಭದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು.

04. ಗನ್ಸ್ ಆ್ಯಂಡ್ ಥಾಯ್ಸ್ 

ನಿರ್ದೇಶಕ ರಾಜಗೋಪಾಲ್ ವರ್ಮ ಅವರು ತಮ್ಮ ಜೀವನದ ಕುರಿತು ನಿರ್ಮಿಸಿದ ಚಿತ್ರ ಗನ್ಸ್ ಆ್ಯಂಡ್ ಥಾಯ್ಸ್. ಇದು ಕೂಡ ವಿವಾದಕ್ಕೀಡಾಗಿತ್ತು.

05. ಸಸಿಕಲಾ 

06. ಕಡಪ 

07. ಲಕ್ಷ್ಮೀ ಸ್ ಎನ್ಟಿಆರ್ 

08. ಮುಗಲಿ ಪುಪ್ಪು 

09. ನ್ಯೂಕ್ಲಿಯರ್ 

10. ಪಟ್ಟ ಪಗಲು 

12. ನಯಾಂ 

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version