ದಿನದ ಸುದ್ದಿ

ರೈಲಿನಲ್ಲಿ 20 ರೂ ಚಹಾ’ಗೆ 50 ರೂ ಟ್ಯಾಕ್ಸ್

Published

on

ಸುದ್ದಿದಿನ, ನವದೆಹಲಿ: ದೆಹಲಿಯಿಂದ ಭೋಪಾಲ್‍ಗೆ ಜೂನ್ 28ರಂದು ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ವೇಳೆ ರೈಲು ಪ್ರಯಾಣಿಕರೊಬ್ಬರು ಚಹಾವೊಂದಕ್ಕೆ 70 ರೂಪಾಯಿ ಪಾವತಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದರ ಪ್ರಕಾರ ಚಹಾದ ಬೆಲೆ 20 ರೂ ಹಾಗೂ ಸೇವಾ ಶುಲ್ಕ 50 ರೂ ತೆರಿಗೆ ಇನ್‍ವೈಸ್‍ಗಳ ಫೋಟೊ ಟ್ವಿಟ್ಟರ್ ನಲ್ಲಿ ತನ್ನ ಜೇಬಿಗೆ ಬಿಸಿ ತಟ್ಟಿರುವ ಬಗ್ಗೆ ಬಾಲಗೋವಿಂದ್ ವರ್ಮಾ ಎನ್ನುವ ವ್ಯಕ್ತಿ ಹಂಚಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version