ದಿನದ ಸುದ್ದಿ
ಚನ್ನಗಿರಿ ಪೊಲೀಸ್ ಠಾಣೆ ಆವರಣದ ಗಂಧದ ಮರ ಕಳವು
ಸುದ್ದಿದಿನ, ದಾವಣಗೆರೆ | ಜಿಲ್ಲೆಯ ಚನ್ನಗಿರಿ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿದ್ದ ಗಂಧದ ಮರವನ್ನು ಕಡಿದು ಕಳ್ಳರು ಹೊತ್ತೊಯ್ಯ್ದಿದ್ದಾರೆ.
ಕೋರ್ಟ್ ಪಕ್ಕದಲ್ಲಿ ಒಂದು ಠಾಣೆಯ ಹಿಂಭಾಗದಲ್ಲಿದ್ದ ಎರಡು ಗಂಧದ ಮರಗಳನ್ನು ಕಳವು ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಒಂದು ಗಂಧದ ಮರ ಕಳುವಾಗಿತ್ತು.ಅನುಮಾನಕ್ಕೆ ಕಾರಣವಾದ ಕೋರ್ಟ್ ಹಾಗೂ ಠಾಣೆಯ ಆವರಣದಲ್ಲಿ ಕಳ್ಳತನ.ಸರ್ಕಾರಿ ಕಚೇರಿಯಲ್ಲಿ ಗಂಧದ ಕಳವಿನಿಂದ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.ಗಂಧದ ಮರ ಕಳುವಿನಿಂದ ತಲೆಕೆಡಿಸಿಕೊಂಡಿರುವ ಚನ್ನಗಿರಿ ಪೋಲಿಸರು.
ಸುದ್ದಿದಿನ|ವಾಟ್ಸಾಪ್|9986715401