/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಪೋಟೋ ವೈರಲ್ : ನ್ಯೂಲುಕ್ ನಲ್ಲಿ ‘ಸಂಗೀತ ಭಟ್ ಕಮಾಲ್’..!

Published

on

ಸುದ್ದಿದಿನ ಡೆಸ್ಕ್: ಮಠ ನಿರ್ದೇಶಕ ಗುರುಪ್ರಸಾದ್ ಅವರ ‘ಎರಡನೇ ಸಲ’ ಸಿನೆಮಾದಲ್ಲಿ ಡಾಲಿ ಧನಂಜಯ್ ಗೆ ಜೋಡಿಯಾಗಿ ಅಭಿನಯಿಸಿದ್ದ ಸಂಗೀತ ಭಟ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸೀರೆ ತೊಟ್ಟು ಹೊಸ ಲುಕ್ ನಲ್ಲಿರುವ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ.

 

ಈ ಹಿಂದೆ ಮೀಟೂ ಅಭಿಯಾನದಡಿ ಸಿನೆಮಾರಂಗದಲ್ಲಿ‌ ನಡೆಯುತ್ತಿರುವ ಲೈಗಿಂಕ‌ ಕಿರುಕುಳದ ಬಗೆ್ಗೆಗೆ ಪರೋಕ್ಷವಾಗಿ ಗುರುಪ್ರಸಾದ್ ಹಾಗೂ ಚಿರಂಜೀವಿ ಸರ್ಜಾಅವರ ಮೇಲೆ ಆರೋಪ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಸುಧೀರ್ಘವಾದ ಬರಹವೊಂದನ್ನು ಪೋಸ್ಟ್ ಮಾಡಿದ್ದರು.

 

ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಗುರುಪ್ರಸಾದ್ ತಮ್ಮದೇ ಆದ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದರು. ಇದಕ್ಕೆ ಧನಂಜಯ್ ಸಂಗೀತ ಪರ ಬ್ಯಾಟಿಂಗ್ ಮಾಡಿದ್ದರು. ಈ ಮೀಟು ಪ್ರಕರಣ ಅನೇಕ ಇರುವುಗಳನ್ನು ತೆಗೆದುಕೊಂಡಿದ್ದೇ ಎಲ್ಲರೂ ತಣ್ಣಗಾಗಿದ್ದಾರೆ.

 

ಅಂದಹಾಗೆ ಸಂಗೀತ ಭಟ್ ತಮ್ಮ ಪತಿಯೊಂದಿಗೆ ಈಗ ಆರಾಮಾಗಿ ಕಾಲಕಳೆಯುತ್ತಿದ್ದಾರೆ. ಸಿನೆಮಾ ರಂಗಕ್ಕೆ ಗುಡ್ ಬೈ ಹೇಳಿ ಬೇರೆ ಮಾಧ್ಯಮಗಳ ಮೂಲಕ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

 

 

 

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version