ಕ್ರೀಡೆ
ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿ; ಕರ್ನಾಟಕ-ಒಡಿಶಾ ಪಂದ್ಯ ಡ್ರಾನಲ್ಲಿ ಅಂತ್ಯ
ಸುದ್ದಿದಿನ, ಕೇರಳ : ಕೇರಳದ ಕೊಟ್ಟಪ್ಪಾಡಿ ಕ್ರೀಡಾಂಗಣದಲ್ಲಿ ನಡೆದ 75ನೇ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಒಡಿಶಾ-ಕರ್ನಾಟಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಉಭಯ ತಂಡಗಳು ತಲಾ 3 ಗೋಲು ಗಳಿಸಿದವು.
ಒಡಿಶಾದ ಜೆ ಒರಾಮ್, ಎಸ್. ಕುಮಾರ್ ಹಾಗು ಸಿ. ಮುದುಲಿ ಅವರು ತಲಾ ಒಂದೊಂದು ಗೋಲು ಗಳಿಸಿದರು. ಕರ್ನಾಟಕದ ಪರ ಎಸ್.ಕೋಟಿಕೇಲಾ ಎರಡು ಹಾಗು ಬಿ. ನಿಶಾದ್ ಒಂದು ಗೋಲು ಗಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243