ದಿನದ ಸುದ್ದಿ

ಸವಿತಾ ಆತ್ಮಕ್ಕೆ ಶಾಂತಿ ಕೋರುತ್ತಾ…

Published

on

ಸುದ್ದಿದಿನ ಡೆಸ್ಕ್ : ಐರ್ಲೆಂಡ್ ನಲ್ಲಿ ಗರ್ಭಪಾತ ಕಾನೂನು ಸುಧಾರಣೆಗಾಗಿ ಜನ ಮತ ಸಂಗ್ರಹ ನಡೆಯುತ್ತಿದೆ.

2012ರಲ್ಲಿ ಬಾಗಲಕೋಟೆ ಮೂಲದ ಸವಿತಾ ಹಾಲಪ್ಪನವರ್ ಅವರ ಸಾವಿಗೆ ಕಾರಣವಾದ ಐರ್ಲೆಂಡ್ ನ ಇಂಥ ಕಠಿಣ ಕಾನೂನು ಬದಲಾವಣೆಗೆ ಈಗ ಸಮಯ ಬಂದಿದೆ. ಒಂದು ದೇಶದ ಕಾನೂನು ವ್ಯವಸ್ಥೆಯನ್ನೇ ಬದಲಿಸಲು ಕಾರಣವಾದ ಕನ್ನಡತಿ ಆತ್ಮಕ್ಕೆ ಶಾಂತಿ ಸಿಗಲಿ.

-ಸುದ್ದಿದಿನ.ಕಾಂ ಟೀಂ

ಸುದ್ದಿದಿನ.ಕಾಂ|ವಾಟ್ಸಾಪ್| 9986715401

Leave a Reply

Your email address will not be published. Required fields are marked *

Trending

Exit mobile version