ದಿನದ ಸುದ್ದಿ
ಜ. 3 ರಂದು ‘ಸಾವಿತ್ರಿಬಾಯಿ ಫುಲೆ ಜಯಂತಿ’ ಆಚರಣೆಗೆ ಸೂಚನೆ
ಸುದ್ದಿದಿನ,ಬೆಂಗಳೂರು : ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಆಚರಣೆ ಜನವರಿ 3 ರಂದು ರಾಜ್ಯ ಎಲ್ಲ ಶಾಲೆಗಳಲ್ಲಿ ನಡೆಯಲಿದೆ.
ಸಾವಿತ್ರಿಬಾಯಿ ಫುಲೆ ಅವರಆದರ್ಶ ಮಕ್ಕಳಿಗೆ ತಿಳಿಯಬೇಕು, ಹೀಗಾಗಿ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಈ ವರ್ಷದಿಂದ ಅವರಜಯಂತಿ ಆಚರಿಸಲು ಸುತ್ತೋಲೆಹೊರಡಿಸುವಂತೆ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಲಾಖೆಯ ಪ್ರಧಾನಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243