ದಿನದ ಸುದ್ದಿ
ಗ್ರಾಹಕರಿಗೆ ಈ 4 ಸೇವೆಗಳನ್ನು ರದ್ದು ಮಾಡಲಿದೆ SBI..!
ಸುದ್ದಿದಿನ ಡೆಸ್ಕ್ : ಮುಂದಿನ ಎರಡು ತಿಂಗಳಲ್ಲಿ ದೇಶದ ಅತಿ ದೊಡ್ಡ ಪ್ರಮಾಣದ ಬ್ಯಾಕಿಂಗ್ ವ್ಯವಸ್ಥೆ ಹೊಂದಿರುವ SBI ತನ್ನ ಗ್ರಾಹಕರಿಗೆ ಈಗಿರುವ 4 ಸೇವೆಗಳನ್ನು ರದ್ದುಮಾಡಲಿದೆ.
- ಮೊದಲನೆಯದಾಗಿ :ಕ್ಲಾಸಿಕ್ ಮತ್ತು ಮ್ಯಾಸ್ಟರೋ ಡೆಬಿಟ್ ಕಾರ್ಡುಗಳಿಂದ ATM ಮೂಲಕ ಪಡೆಯುತ್ತಿದ್ದ ಹಣವನ್ನು ರೂ.20000/- ಗಳನ್ನು ಅಕ್ಟೋಬರ್ 31 ಕ್ಕೆ ಅನ್ವಯವಾಗುವಂತೆ ರದ್ದುಗೊಳಿಸಿದೆ.
- ಎರಡನೇಯದಾಗಿ: ಮೊಬೈಲ್ ಮೂಲಕ ವ್ಯವಹರಿಸುತ್ತಿದ್ದ SBI BUDDY ಸೇವೆಯನ್ನು ನವಂಬರ್ 1 ರಿಂದ ರದ್ದುಗೊಳಿಸಲಿದೆ.
- ಮೂರನೆಯದಾಗಿ : ಮೊಬೈಲ್ ನಂಬರ್ ನ್ನು ಕಡ್ಡಾಯವಾಗಿ ತಮ್ಮ ಖಾತೆಗೆ ನೋಂದಾಯಿಸಬೇಕು.ಒಂದು ವೇಳೆ ನೋಂದಾಯಿಸದ ಗ್ರಾಹಕರಿಗೆ ಡಿಸೆಂಬರ್ 1 ರಿಂದ ಅಂತರ್ಜಾಲ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತದೆ.
- ನಾಲ್ಕನೆಯದಾಗಿ: Magnetic stripe debit card ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401