ದಿನದ ಸುದ್ದಿ
ಏಪ್ರಿಲ್ 15 ಕ್ಕೆ ದ್ವೀತಿಯ ಪಿಯುಸಿ ಫಲಿತಾಂಶ
ಸುದ್ದಿದಿನ, ಬೆಂಗಳೂರು : ಏಪ್ರಿಲ್ 15 ನೇ ತಾರೀಖು 2018-19 ನೇ ಸಾಲಿನ ವಾರ್ಷಿಕ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಅಂದು ಬೆಳಗ್ಗೆ 11ಗಂಟೆಗೆ ಪಿಯು ಬೋರ್ಡ್ ತನ್ನ ವೆಬ್ಸೈಟ್ ಮೂಲಕ ಫಲಿತಾಂಶ ಪ್ರಕಟಿಸಲು ಸಖಲ ಸಿದ್ಧತೆಗಳನ್ನು ನಡೆಸಿದ್ದು,ಏಪ್ರಿಲ್ 16ರಂದು ಆಯಾ ಕಾಲೇಜುಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸಿ.ಶಿಖಾ ಮಾಹಿತಿಯನ್ನು ನೀಡಿದ್ದಾರೆ.