ಸಿನಿ ಸುದ್ದಿ

ಜನವರಿ 25 ಕ್ಕೆ ತೆರೆಯ ಮೇಲೆ ‘ಸೀತಾರಾಮ ಕಲ್ಯಾಣ’

Published

on

ಸುದ್ದಿದಿನ ಡೆಸ್ಕ್ : ಕನ್ನಡ ಬಹುಕೋಟಿ ವೆಚ್ಚದ ಎ.ಹರ್ಷ ನಿರ್ದೇಶನದ ಅದ್ಧೂರಿ ಚಿತ್ರ “ಸೀತಾರಾಮ ಕಲ್ಯಾಣ” ಇದೇ ಜನವರಿ 25 ರಿಂದ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ.

ಯುವರಾಜ ನಿಖಿಲ್ ಕುಮಾರ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಹವಾ ಎಬ್ಬಿಸಿದ್ದು ಎಲ್ಲರ ಚಿತ್ತ ಚಿತ್ರದ ಮೇಲಿದೆ.

 

ಸುದ್ದಿದಿನ.ಕಾಂ|ವಾಟ್ಸಾಪ್|9986715401

 

Trending

Exit mobile version