ರಾಜಕೀಯ

ಶಿವಮೊಗ್ಗ : ಮೇಯರ್ ಆಗಿ ಆಟೋ ಡ್ರೈವರ್ ಪತ್ನಿ ..!

Published

on

ಸುದ್ದಿದಿನ,ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಿ ಪಟ್ಟ ಅಲಂಕರಿಸಿದರು ಆಟೋ ಡ್ರೈವರ್ ಪತ್ನಿ ಲತಾ ಗಣೇಶ್.

ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ಲತಾ ಗಣೇಶ್ ಆಯ್ಕೆಯಾಗಿದ್ದು, ಎಸ್ ಸಿ ಮಹಿಳೆಗೆ ಮೀಸಲಾಗಿತ್ತು ಮೇಯರ್ ಸ್ಥಾನ.

ಎಂ.ಎಲ್.ಎ , ಎಂ.ಪಿ‌ ಸೇರಿ ಒಟ್ಟು 40 ಸಂಖ್ಯಾಬಲವಿದ್ದು, 26 ಮತ ಪಡೆದರು ಬಿಜೆಪಿಯ ಲತಾ ಗಣೇಶ್. ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಮಂಜುಳಾಗೆ 12 ಮತಗಳು ಬಿದ್ದವು.

Trending

Exit mobile version