ದಿನದ ಸುದ್ದಿ

ಕಿಚ್ಚನಿಗೆ ಶಿವಣ್ಣ​ ಸಾಥ್..!

Published

on

ಸುದ್ದಿದಿನ, ಬೆಂಗಳೂರು: ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಸಲಗ’ ಸಿನಿಮಾದ ಮಳೆಯೇ ಮಳೆಯೇ ಹಾಡು ಸೆ.5ರ ಬೆಳಗ್ಗೆ 11ಗಂಟೆಗೆ ‘ಎ2’ ಯೂಟ್ಯೂಬ್​ ಚಾನೆಲ್​ನಲ್ಲಿ ನಟ ಪುನೀತ್​ ರಾಜ್​ಕುಮಾರ್​ ಬಿಡುಗಡೆ ಮಾಡಲಿದ್ದಾರೆ.

ಇನ್ನು, ನಟ ಶಿವರಾಜ್​ಕುಮಾರ್ ಅವರು ಸೆ.2ರಂದು ಸುದೀಪ್​ ಜನ್ಮದಿನಕ್ಕೆ ಸಿಡಿಪಿ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಕೆಲ ಪೋಸ್ಟರ್​ಗಳು ಹರಿದಾಡುತ್ತಿವೆ. ಒಟ್ಟಾರೆ ಚಂದನವನದಲ್ಲಿ ಕಲಾವಿದರ ಪರಸ್ಪರ ನೆರವಾಗುತ್ತಿರುವುದು ಸಂತಸದ ವಿಚಾರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version