ದಿನದ ಸುದ್ದಿ
ಶ್ರವಣಬೆಳಗೊಳ | 700ವರ್ಷಗಳ ಕಾಲದ ಹಿಂದಿನ ವಿಗ್ರಹ ಕಳವು : ಇವುಗಳ ಬೆಲೆ ಎಷ್ಟು ಗೊತ್ತಾ..?
ಸುದ್ದಿದಿನ, ಹಾಸನ : ಕೋಟ್ಯಂತರ ಬೆಲೆಬಾಳುವ ಸುಮಾರು 35 ಪುರಾತನ ವಿಗ್ರಹಗಳು ಕಳುವಾಗಿರುವ ಘಟನೆ ಸೋಮವಾರ ರಾತ್ರಿ ಹಾಸನಶ್ರವಣಬೆಳಗೊಳದ ಜಿನನಾಥಪುರ ಗ್ರಾಮದಲ್ಲಿ ನಡೆದಿದೆ.
ಅರೆಗಲ್ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಲೋಹದ ವಿಗ್ರಹ ಕದ್ದ ಖದೀಮರು ಕಿಟಕಿ ಸರಳುಗಳನ್ನು ಮುರಿದು ಒಳನುಗ್ಗಿ ,ಗರ್ಭ ಗುಡಿ ಬಿಗಮುರಿದು ಕೃತ್ಯವೆಸಗಿದ್ದಾರೆ. ಇವು 700 ವರ್ಷದ ಪುರಾತನ ಬೆಲೆ ಬಾಳುವ ಲೋಹದ ವಿಗ್ರಹಗಳಾಗಿವೆ. ಸ್ಥಳಕ್ಕೆ ಶ್ರವಣಬೆಳಗೊಳ ಪೊಲೀಸ್ ,ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲನೆ ನಡೆಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401