ದಿನದ ಸುದ್ದಿ

ಕನ್ನಡ ಚಿತ್ರರಂಗದಿಂದ ಶೃತಿಹರಿಹರನ್ ನಿಷೇಧಿಸುವಂತೆ ‘ಪೋಸ್ಟ್ ಕಾರ್ಡ್ ಚಳವಳಿ’..!

Published

on

ಸುದ್ದಿದಿನ ಮೈಸೂರು : ನಟ ಅರ್ಜುನ್‌ ಸರ್ಜಾ ವಿರುದ್ದ ಶೃತಿ ಹರಿಹರನ್‌ ಮೀ ಟೂ ಆರೋಪ ಪ್ರಕರಣ ನಟಿ ಶೃತಿ ಹರಿಹರನ್‌ರನ್ನ ಕನ್ನಡ ಚಿತ್ರರಂಗದಿಂದ ನಿಷೇಧಿಸುವಂತೆ ಮೈಸೂರಿನಲ್ಲಿ ಶೃತಿ ಹರಿಹರನ್‌ ವಿರುದ್ದ ಪೋಸ್ಟ್‌ ಕಾರ್ಡ್ ಚಳವಳಿ ಸಂಘ ಸಂಸ್ಥೆಯಿಂದ ನಡೆಯಿತು.

ಕೆ.ಎಂ.ಪಿ.ಕೆ ಟ್ರಸ್ಟ್‌ ಮತ್ತು ಮೈಸೂರು ರಕ್ಷಣಾ ವೇದಿಕೆಯಿಂದ ಚಳವಳಿ ನಡೆದಿದ್ದು, ಕರ್ನಾಟಕ ವಾಣಿಜ್ಯ ಮಂಡಳಿಗೆ ಪತ್ರಬರೆದ ಸಂಘಟನೆಯ ಸದಸ್ಯರುಗಳು ಪೋಸ್ಟ್‌ ಕಾರ್ಡ್‌ ರವಾನೆ ಮಾಡಿ ಮನವಿಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version