/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ನಟಿ ಶೃತಿ ಹರಿಹರನ್ ಟಗರು ಸಾಂಗ್ ಗೆ ಹಾಕಿದ್ರು ಮಸ್ತ್ ಸ್ಟೆಪ್..! ವಿಡಿಯೋ ನೋಡಿ

Published

on

ಸೌತ್ ಇಂಡಿಯಾ ಸ್ಟಾರ್ ಅಕ್ಷನ್ ಕಿಂಗ್ ಅವರ ಮೇಲೆ ಮೀಟೂ ಅರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ನಟಿ ಶೃತಿ ಹರಿಹರನ್ ದಿಢೀರ್ ಅಂತ ಕಾಣೆಯಾಗಿದ್ರು. ಅದ್ರೆ ಈಗ ಏಕಾಏಕಿ ಪ್ರತ್ಯಕ್ಷವಾಗಿದ್ದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಶೃತಿಹರಿಹರನ್ ಶಿವಣ್ಣನ ಟಗರು ಚಿತ್ರದ ಹಾಡಿಗೆ ಸಖತ್ ಹಾಗಿ ಸ್ಟೆಪ್ ಹಾಕಿದ್ದಾರೆ.

ಯೆಸ್ ಮೀಟೂ ಅರೋಪದ ನಂತ್ರ ಯಾವುದೇ ಕಾರ್ಯಕ್ರಮಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕಾಣಿಸದ ಶೃತಿ ಇಂದು ಬೆಂಗಳೂರು ಟೈಮ್ಸ್ ಪತ್ರಿಕೆ ನಡೆಸಿದ ಫ್ರೆಶ್ ಫೇಸ್ ಆಫ್ ಬೆಂಗಳೂರು ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ದರ್ಶನ ಕೊಟ್ಟಿದ್ದಾರೆ.ಅಲ್ಲದೆ ಈ ಗ್ಯಾಪ್ ನಲ್ಲಿ ಕಂಟೆಸ್ಟೆಂಟ್ ಗಳ ಜೊತೆ ಸ್ಟೆಪ್ ಹಾಕಿದ್ದಾರೆ.

Trending

Exit mobile version