/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಮೋದಿಗೆ ಧಮ್ ಇದ್ರೆ ತಾನು ಕೆಲಸ ಮಾಡಿರೋ ಪಟ್ಟಿ‌ ಕೊಡಲಿ : ಸಿದ್ದರಾಮಯ್ಯ ಸವಾಲ್

Published

on

ಸುದ್ದಿದಿನ,ಕುಂದಗೋಳ : ನಾನು‌ ಮುಖ್ಯಮಂತ್ರಿಯಾಗಿ ಏನು ಕೆಲಸ‌ ಮಾಡಿದೆ ಎಂದು ಪಟ್ಟಿ ಕೊಡುತ್ತೇನೆ. ನರೇಂದ್ರ ಮೋದಿ ಧಮ್ ಇದ್ರೆ, ಪ್ರಾಮಾಣಿಕನಾಗಿದ್ದರೆ ತಾನೇನು ಕೆಲಸ ಮಾಡಿದ್ದೇನೆಂದು ಪಟ್ಟಿಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ಕುಂದಗೋಳ ವಿಧಾನಸಭೆ ಕ್ಷೇತ್ರದ ಸಂಶಿಯಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕುಸುಮಾವತಿ ಶಿವಳ್ಳಿ ಅವರ ಪರ ಮತ ಯಾಚಿಸಿದ ಅವರು, ಬಿಜೆಪಿಯವರು ಚಿಕ್ಕನಗೌಡರಿಗೆ ವೋಟು ಕೊಡಿ ಎಂದು ಕೇಳಲ್ಲ, ಪ್ರಧಾನಿ ನರೇಂದ್ರ ಮೋದಿಗೆ ವೋಟು ಕೊಡಿ ಎಂದು ಕೇಳುತ್ತಾರೆ. ಹಾಗಿದ್ದಾರೆ ಚಿಕ್ಕನಗೌಡ, ಪ್ರಲ್ಹಾದ್ ಜೋಶಿ ಯಾಕೆ ನಿಂತಿದ್ದಾರೆ(?)ಎಂದು ಪ್ರಶ್ನಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version