ದಿನದ ಸುದ್ದಿ

ಸರ್ಕಾರ ಸುಭದ್ರವಾಗಿದೆ ; ಬಿಜೆಪಿಯವರು ಭ್ರಮೆಯಲ್ಲಿದ್ದಾರೆ : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ, ಹಾವೇರಿ : ಕಾಂಗ್ರೆಸ್ ಶಾಸಕರು ಎಲ್ಲಿಗೂ ಹೋಗಬಾರದಾ?ಅವರು ಕಾಂಗ್ರೆಸ್ ಶಾಸಕರು ಎಲ್ಲಿಯೂ ಹೋಗಲ್ಲ ಸರ್ಕಾರ ಸುಭದ್ರವಾಗಿರುತ್ತೆ. ಬಿಜೆಪಿ ಪಕ್ಷದವರು ಮಾತ್ರ ಭ್ರಮೆಯಲ್ಲಿ ಇದ್ದಾರೆ ಎಂದುಹಾವೇರಿಯಲ್ಲಿ ನಡೆದ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಸಂದರ್ಭದಲ್ಲಿಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಮೊದಲಿನಿಂದಲೂ ಸರ್ಕಾರ ಬಿಳ್ಳುತ್ತೆ ಬಿಳ್ಳುತ್ತೆ ಅಂತಾ ಹೇಳುತ್ತಾರೆ ಸರ್ಕಾರ ಬಿತ್ತಾ? ಯಡಿಯೂರಪ್ಪ ಸರ್ಕಾರ ರಚಿಸಿ ಮೊದಲೇ ಮುಖ ಭಂಗ ಅನುಭವಿಸಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಬಿಳ್ಳೋಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version