ರಾಜಕೀಯ

ನಾಡಿನ ಹೆಮ್ಮೆಯ ಪುತ್ರ ಯೋಧ ಗುರು ಕುಟುಂಬದ ಶೋಕದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ : ಸಿದ್ದರಾಮಯ್ಯ ನಮನ

Published

on

ಸುದ್ದಿದಿನ ಬೆಂಗಳೂರು : ಕಾಶ್ಮೀರದಲ್ಲಿ‌ ಭಯೋತ್ಪಾದಕರ ದಾಳಿಗೀಡಾಗಿ ವೀರಮರಣವನ್ನಪ್ಪಿದ ನಮ್ಮ ನಾಡಿನ ಹೆಮ್ಮೆಯ ಪುತ್ರ ಎಚ್.ಗುರು ಅವರ ಆತ್ಮಕ್ಕೆ ಶಾಂತಿ‌ಕೋರುತ್ತೇನೆ. ಮಂಡ್ಯದ ಗುಡಿಗೆರೆ ನಿವಾಸಿಯಾದ ವೀರಯೋಧನ ಕುಟುಂಬದ ಶೋಕದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version