ರಾಜಕೀಯ

ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರಕ್ಕೆ ಡ್ಯಾಮೆಜ್ : ಎಚ್ ಡಿ ಕೆ ದೂರು

Published

on

ಸುದ್ದಿದಿನ ಡೆಸ್ಕ್ : ಸರ್ಕಾರಕ್ಕೆ ತೊಂದರೆ ಆದ್ರೆ ಸಿದ್ದರಾಮಯ್ಯ ಅಂಡ್ ಟೀಮ್ ಕಾರಣ ಎಂದು ಸಿದ್ದರಾಮಯ್ಯ ನಡೆ ಬಗ್ಗೆ ರಾಹುಲ್ ಗಾಂಧಿ ಬಳಿ ಹಚ್ ಡಿಕೆ ಇಂದು ದೆಹಲಿಯಲ್ಲಿದೂರು ನೀಡಿದ್ದಾರೆ .

ಸಿದ್ದು ಅಂಡ್ ಟೀಮ್ ಅನಗತ್ಯ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇಷ್ಟೆಲ್ಲಾ ಆದ್ರು ಡಿಸಿಎಂ ಸೈಲೆಂಟ್ ಆಗಿರ್ತಾರೆ ಸಿದ್ದರಾಮಯ್ಯ ನಡೆ ವಿರುದ್ಧ, ಎಂದು ರಾಹಲ್ ಬಳಿ ಎಚ್ ಡಿ ಕೆ ಪ್ರಸ್ತಾಪಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version