ಕ್ರೀಡೆ
ಯುಎಸ್ ಓಪನ್ : ವಿಶ್ವದ ನಂ.1 ಆಟಗಾರ್ತಿ ಹಾಲೆಪ್ ಗೆ ಆಘಾತ
ಸುದ್ದಿದಿನ,ನ್ಯೂಯಾರ್ಕ್: ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ ಟೆನಿಸ್ ಟೂರ್ನಿಯಾದ ಯುಎಸ್ ಓಪನ್ ನ ಮೊದಲ ದಿನವೇ ದಿಗ್ಗಜ ಆಟಗಾರ್ತಿ ಸೋಲುಂಡು ನಿರಾಸೆ ಅನುಭವಿಸಿದ್ದಾರೆ.
ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ನ ಮೊದಲ ಸುತ್ತಿನಲ್ಲಿ ರೋಮೇನಿಯಾದ ಸಿಮೊನಾ 2-6, 4-6 ರ ನೇ ಸೆಟ್ ಗಳಲ್ಲಿ ಈಸ್ಟೋನಿಯಾದ ಕಿಯಾ ಕನೆಪಿ ವಿರುದ್ಧ ಪರಾಭವ ಹೊಂದಿದರು. ಹಾಲೆಪ್ ನಿರ್ಗಮನದಿಂದಾಗಿ ಸೆರೆನಾ ಗ್ರ್ಯಾಂಡ್ ಸ್ಲಾಮ್ ಹಾದಿ ಸುಗಮ ವಾದಂತಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401