/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಸೈರಾಟ್ V/S ಧಡಕ್ ಟ್ವಿಟರ್ ನಲ್ಲಿ ಟ್ರೋಲ್ ಸರಣಿ

Published

on

ಸುದ್ದಿದಿನ ಡೆಸ್ಕ್: ಬಾಲಿವುಡ್ ನ ಬಹು ನಿರೀಕ್ಷಿತ ಧಡಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಟ್ರೋಲ್ ಗೆ ಗುರಿಯಾಗಿದೆ.

ಧಡಕ್ ಸಿನಿಮಾ ಮರಾಠಿಯ ಸೈರಾಟ್ ಸಿನಿಮಾ ರೀಮೇಕ್ ಆಗಿದೆ. ಮೂಲ ಚಿತ್ರವನ್ನು ನೋಡಿದ್ದ ಸಿನಿಮ ಪ್ರಿಯರು ಧಡಕ್ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದರು. ಟ್ರೇಲರ್ ನೋಡಿ ನಿರಾಶರಾದ ಜನ ಟ್ವಿಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ. ನಿರೀಕ್ಷೆ ಮತ್ತು ವಾಸ್ತವ ಹೇಗಿರುತ್ತದೆ ಎಂಬುದನ್ನು ಕೆಲವು ಚಿತ್ರಗಳ ಮೂಲಕ ತೋರುವ ಪ್ರಯತ್ನ ಮಾಡಿದ್ದಾರೆ.

ಧಡಕ್ ಸಿನಿಮಾ ಜುಲೈ 20ರಂದು ತೆರೆಗೆ ಬರಲು ಸಿದ್ಧವಾಗಿದೆ. ಅದಕ್ಕೂ ಮುನ್ನ ಟ್ವಿಟರ್ ನಲ್ಲಿ ಟ್ರೋಲ್ ಆಗಿರುವ ಚಿತ್ರಗಳು ಇಲ್ಲಿವೆ.

Leave a Reply

Your email address will not be published. Required fields are marked *

Trending

Exit mobile version