ದಿನದ ಸುದ್ದಿ
ಸೋಲಾರ್ ಕಾರು ತಯಾರಿಸಿದ ಗಣಿತ ಶಾಸ್ತ್ರಜ್ಞ
ಸುದ್ದಿದಿನ ಡೆಸ್ಕ್ : ಕಾಶ್ಮೀರಿ ಗಣಿತಶಾಸ್ತ್ರಜ್ಞ ಬಿಲಾಲ್ ಅಹ್ಮದ್ ಸೌರಶಕ್ತಿಯಿಂದ ಚಲಿಸುವ ಕಾರು ತಯಾರಿಸಿದ್ದಾರೆ. ಉತ್ತಮ ಸೌಲಭ್ಯಗಳುಳ್ಳ ಈ ಕಾರು ಕಡಿಮೆ ಖರ್ಚಿನಲ್ಲಿ ತಯಾರಾಗಿದೆ. ಆಸನಗಳ ವ್ಯವಸ್ಥೆ, ತಂತ್ರಜ್ಞಾನ ಸೇರಿದಂತೆ ಕಾರಿನ ವ್ಯವಸ್ಥೆ ಆಧುನಿಕವಾಗಿದೆ.
ಸದ್ಯ ಈ ಕಾರು 15 ಲಕ್ಷ ರೂ.ನಲ್ಲಿ ತಯಾರಾಗಿದೆ. ವಿವಿಧ ವಿಡಿಯೋಗಳನ್ನು ನೋಡುವ ಮೂಲಕ ಅದನ್ನು ಮಾರ್ಪಡಿಸಿ ಮತ್ತು ಅದರಲ್ಲಿರುವ ವೈಶಿಷ್ಟ್ಯಗಳನ್ನು ಸೇರಿಸಲು ಪ್ರಾರಂಭಿಸಿದೆ. ಇದೀಗ ಈ ಸೋಲಾರ್ ಕಾರನ್ನು ಕಂಡು ಹಿಡಿದಿದ್ದೇನೆ ಅಂತ ಬಿಲಾಲ್ ಅಹ್ಮದ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243