ದಿನದ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ : ಲೋಕಿಕೆರೆ ವಿದ್ಯಾರ್ಥಿನಿ ವೈಷ್ಣವಿ ಪಡೆದದ್ದು 619 ಅಂಕ

Published

on

ಸುದ್ದಿದಿನ, ದಾವಣಗೆರೆ : ನಿನ್ನೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಹಾಸನ ಜಿಲ್ಲೆ ಈ ಬಾರಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಹಾಗೇ ದಾವಣಗೆರೆಯು 9 ನೇ ಸ್ಥಾನದಲ್ಲಿದೆ.

ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದ ವಡೇರಹಳ್ಳಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ.ವಿ.ಆರ್ ಅವರು 619 ಅಂಕಗಳನ್ನು ಪಡೆದಿದ್ದು, ವೈಷ್ಣವಿಯವರ ತಂದೆ, ಹೆಚ್.ವಿ.ರಾಜ್ ಕುಮಾರ್ ಹಾಗೂ ತಾಯಿ ಕೆ.ಎಸ್.ಪ್ರೇಮ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version