ದಿನದ ಸುದ್ದಿ

ಷೇರು ಮಾರುಕಟ್ಟೆ ವಿವರ

Published

on

ಸುದ್ದಿದಿನ ಡೆಸ್ಕ್ : ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 423ಅಂಕ ಏರಿಕೆ ಕಂಡು 57 ಸಾವಿರದ 461ರಲ್ಲಿ ವಹಿವಾಟು ಆರಂಭಿಸಿದೆ. ಹಾಗೆಯೇ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 117 ಅಂಕ ಜಿಗಿತ ಕಂಡು17 ಸಾವಿರದ 254ರಲ್ಲಿ ವಹಿವಾಟು ನಡೆಸಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸದ್ಯ 76ರೂಪಾಯಿ 31ಪೈಸೆಯಷ್ಟಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version