/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಗಾಂಜಾ ಮಾರುತ್ತಿದ್ದ ವಿದ್ಯಾರ್ಥಿ ಬಂಧನ..!

Published

on

ಸುದ್ದಿದಿನ,ಬೆಂಗಳೂರು : ನಿಮ್ಮ ಮಕ್ಕಳು ನಾವು ಹೇಳೋ ಕಾಲೇಜ್ ಗಳಲ್ಲಿ ಓದುತ್ತಿದ್ದಾರಾ ? ಹಾಗಾದ್ರೆ ನಿಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸಿ. ನಿಮ್ಮ ಮಕ್ಕಳು ಡ್ರಗ್ಸ್ ಚಟಕ್ಕೆ ಬಲಿಯಾಗಿಬಿಡ್ತಾರೆ ಹುಷಾರ್.

ಹೌದು ಬೆಂಗಳೂರಿನ ಪ್ರತಿಷ್ಟಿತ ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ.ಪ್ರತಿಷ್ಠಿತ ಕಾಲೇಜುಗಳಲ್ಲಿ ಡ್ರಗ್ಸ ಮಾರಾಟ ಮಾಡುತ್ತಿದ್ದ ಎಂಜಿನಿಯರ್ ವಿದ್ಯಾರ್ಥಿಗಳನ್ನ ಬಂಧಿಸಿಯಾಗಿದೆ. ನಗರದ ದಯಾನಂದ ಸಾಗರ್ ಕಾಲೇಜ್ ನ ಬಿಇ ವಿದ್ಯಾರ್ಥಿ
ಶ್ರೇಯಸ್ ಎಂಬ ಸೇರಿ ಶಿವಪ್ರಸಾದ್. ಜುಬೇರ್,ಮಣಿಕಂಠ. ಲಕ್ಷ್ಮಣ್ ಎಂಬ ಇನ್ನಿತರ ನಾಲ್ವರನ್ನು ಬಂಧಿಸಿದ್ದಾರೆ.

ಗಾಂಜಾ ಗಿರಾಕಿಗಳು

ಶ್ರೇಯಸ್ ಎಂಬ ವಿದ್ಯಾರ್ಥಿ ದಯಾನಂದ್ ಸಾಗರ್ ಕಾಲೇಜು. ಪಿಇಎಸ್ ಕಾಲೇಜ್ ಹಾಗೂ ಶೇಷಾದ್ರಿಪುರಂ ಕಾಲೇಜ್ ನ ವಿದ್ಯಾರ್ಥಿಗಳಿಗೆ ಆಂಧ್ರದ ಆಕ್ಯೂವೇಲ್ ನಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಎರಡನೇ ಆರೋಪಿ ಶಿವಪ್ರಸಾದ್ ತಂದೆ ಶನಿಮಹಾತ್ಮ ದೇವರ ಪೂಜಾರಿಕೆ ವೃತ್ತಿ ಮಾಡುತ್ತಿದ್ದಾರೆ‌. ಶ್ರೇಯಸ್ ಮತ್ತು ಶಿವಪ್ರಸಾದ್ ಡ್ರಗ್ಸ್ ದಂಧೆಯ ಕಿಂಗ್ ಪಿನ್ ಗಳು. ಕಾಲೇಜು ವಿದ್ಯಾರ್ಥಿಗಳು ಇವರ ಅಕೌಂಟ್ ಗೆ ದುಡ್ಡು ಹಾಕಿ ಡ್ರಗ್ಸ್ ಪಡೆಯುತ್ತಿದ್ದರು.ಬಂಧಿತರಿಂದ 3 ವರೆ ಕೆಜಿ ಗಾಂಜಾ ವಶ ಮಾಡಿಕೊಂಡಿದ್ದು ಕೋರಮಂಗಲ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|998671540

Leave a Reply

Your email address will not be published. Required fields are marked *

Trending

Exit mobile version