ನಿತ್ಯ ಭವಿಷ್ಯ
ಸೂರ್ಯಗ್ರಹಣ ಮಾಹಿತಿ |ಇಂದು ಶುಭ ಗುರುವಾರ ಶನಿ ಜಯಂತಿ ಇದ್ದು,ಸೂರ್ಯ ಗ್ರಹಣ ಸಂಭವಿಸಲಿದೆ
ಇದೆ ಶನಿ ಜಯಂತಿ ದಿನ ಸುಮಾರು 148 ವರ್ಷಗಳ ಹಿಂದೆ ಸೂರ್ಯಗ್ರಹಣ ಸಂಭವಿಸಿತ್ತು. ಹಿಂದೂ ಧರ್ಮದ ಪಂಚಾಂಗ ಅನುಸಾರ ಅಂದರೆ ಮೇ 26,1873 ರಂದು ಶನಿ ಜಯಂತಿ ಬಂದಿತ್ತು ಅವತ್ತಿನ ದಿವಸ ಸೂರ್ಯ ಗ್ರಹಣ ಗೋಚರಿಸಿತ್ತು, ಅದೇ ರೀತಿ ಈ ಪ್ರಸ್ತುತ ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10 ರಂದು ಗುರುವಾರ ಸಂಭವಿಸಲಿದೆ, ಇಂದು ವಿಶೇಷವಾಗಿ ಶನಿ ಸ್ವಾಮಿಯ ಜಯಂತಿವಾಗಿದೆ.
ಇದು ಭಾರತ ದೇಶದಲ್ಲಿ ಕಾಣಿಸುವುದಿಲ್ಲ ಆದರೆ ಭಾಗಶಃ ಭಾರತ ದೇಶದಲ್ಲಿ ಗೋಚರಿಸುವುದಿಲ್ಲ ಆದರೆ ಭಾರತ ದೇಶದ ಲಡಾಕ್ ಮತ್ತು ಅರುಣಾಚಲ ಪ್ರದೇಶದಲ್ಲಿ ಗೋಚರಿಸುವ ಸಾಧ್ಯತೆ ಇದೆ. ಇಂದು ವೃಷಭ ರಾಶಿ ಮತ್ತು ಮೃಗಶಿರ ನಕ್ಷತ್ರ ಪುಂಜದಲ್ಲಿ ಗೋಚರಿಸಲಿದೆ. ಈ ಪೂರ್ಣಪ್ರಮಾಣದ ಗ್ರಹಣವು ಯುರೋಪ್, ಉತ್ತರ ಅಮೇರಿಕ, ಏಷ್ಯಾದಲ್ಲಿ ಈ ಗ್ರಹಣವು ಸ್ಪಷ್ಟವಾಗಿ ಗೋಚರಿಸುವುದು.
ಭಾರತದ ಲಡಾಕ್ ಮತ್ತು ಅರುಣಾಚಲ ಪ್ರದೇಶದಲ್ಲಿ ಸೂರ್ಯಾಸ್ತಕ್ಕೆ ಮುನ್ನ ಸೂರ್ಯಗ್ರಹಣ ಗೋಚರಿಸಲಿದೆ. ಈ ಗ್ರಹಣವು ದಕ್ಷಿಣ ಭಾರತದಲ್ಲಿ ಕರ್ನಾಟಕ ಸೇರಿ ಗ್ರಹಣ ಗೋಚರಿಸುವುದಿಲ್ಲ ಆಚರಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಈ ಗ್ರಹಣ ನಡೆಯುವ ಅವಧಿ ಜೂನ್ 10 ಗುರುವಾರ ಮಧ್ಯಾಹ್ನ1 ಗಂಟೆ 42 ನಿಮಿಷ ಪ್ರಾರಂಭವಾಗಿ ಸಂಜೆ 6 ಗಂಟೆ 42 ನಿಮಿಷಕ್ಕೆ ಮುಕ್ತಾಯಗೊಳ್ಳಲಿದೆ, ಈ ಗ್ರಹಣವು ಸುಮಾರು 5 ಗಂಟೆ ಗ್ರಹಣ ಕ್ರಿಯೆ ನಡೆಯಲಿದೆ.
ಗ್ರಹಣ ಪ್ರಾರಂಭ ಆಗುವ ಮುನ್ನ ಸ್ನಾನ ಮಾಡಿ, ದೇವರ ಧ್ಯಾನ ಮಾಡಬೇಕು. ದೇವರ ಮೂರ್ತಿಗಳು ಮುಟ್ಟಬಾರದು. ಆಹಾರ ಪದಾರ್ಥ ನೀರಿನ ಮೇಲೆ ತುಳಸಿಯಲ್ಲಿ ಹಾಕಬೇಕು. ಗ್ರಹಣ ಸಮಯದಲ್ಲಿ ದೇವರ ಮೂರ್ತಿಗಳು ಮಾಡಬಾರದು. ಗ್ರಹಣ ಮುಗಿದ ಬಳಿಕ ಮತ್ತೆ ಮನೆ ಶುಚಿತ್ವ ಮಾಡಿ ಸ್ನಾನ ಮಾಡಿ ಪೂಜೆ ಮಾಡಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.
ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403