ನಿತ್ಯ ಭವಿಷ್ಯ
ಮದುವೆ ವಿಳಂಬ ಆಗುತ್ತಿದೆಯೇ? ದೈವಿಕ ಪರಿಹಾರ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150
ವಯಸ್ಸು ಮೀರುತ್ತಾ ಬರುತ್ತಿದ್ದರು ಸಹ ಸೂಕ್ತ ಸಂಗಾತಿ ದೊರೆಯದೇ ವಿವಾಹವು ನಡೆಯದಿರುವ ಸಾಧ್ಯತೆ ಇರುತ್ತದೆ.
ಇಲ್ಲಿ ಮನೆಯವರ ನಿರ್ಲಕ್ಷ ಆಗಿರಬಹುದು ಅಥವಾ ಸಮಯದ ಗತಿಯಲ್ಲಿ ನೀವು ಮುಂದೆ ಹೋಗದೆ ಹಿನ್ನಡೆ ಅನುಭವಿಸುತ್ತಿರಬಹುದು. ಯಾವುದಾದರೊಂದು ರೂಪದಲ್ಲಿ ನಿಮಗೆ ಶುಭಕಾರ್ಯದಲ್ಲಿ ವಿಘ್ನಗಳು ಹೆಚ್ಚಾಗಿ ಕಂಡುಬರುತ್ತದೆ.
ನೋಡಿದಂತಹ ವಧು ಅಥವಾ ವರ ಇನ್ನೇನು ಮದುವೆ ಆಗುವ ನಿರೀಕ್ಷೆಯಲ್ಲಿದ್ದು ಕೊನೆಯ ಗಳಿಗೆಯಲ್ಲಿ ಮುರಿದು ಬೀಳುವ ಸಾಧ್ಯತೆ ಕೂಡ ಇರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗದಿರುವ ಸ್ಥಿತಿಯಲ್ಲಿ ತಾವು ಇರಬಹುದು. ಇದರಿಂದ ವಿಮೋಚನೆ ಪಡೆದು ತಾವು ಸಹ ಮದುವೆಯ ಬಂಧನದಲ್ಲಿ ಸಂತೋಷದ ಜೀವನ ಸಾಗಿಸುವ ಹಾಗೆ ಮಾಡುತ್ತದೆ ಈ ತಂತ್ರ.
ಹ್ರೀಂ ಪದ್ಮಾವತಿ ಸ್ವಾಹಾ
ಈ ಜಪ ಮಂತ್ರವನ್ನು ಪಂಚಲೋಹದ ತಗಡಿನಲ್ಲಿ 21 ಬಾರಿ ಬರೆಯಬೇಕು ನಂತರ ಇದನ್ನು ದೇವರಕೋಣೆಯಲ್ಲಿ ಇಟ್ಟು ಧೂಪ, ನೈವೇದ್ಯಗಳಿಂದ ಪೂಜಿಸಿ ಇದರಿಂದ ನಿಮ್ಮ ಫಲ ಸಂಪೂರ್ಣವಾಗುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ:
9945410150