ಸಂಘಮಿತ್ರೆ ನಾಗರಘಟ್ಟ ಎದ್ದ ತಕ್ಷಣ ಎದ್ದೋ ಬಿದ್ದೋ ಎಂದು ಫ್ರೆಶ್ ಆಗಲು ಬಾತ್ ರೂಂ ನತ್ತ ಹೋಗುವುದೇ ತಡ ಅಲ್ಲಿನ ಪುಟ್ಟ ಕನ್ನಡಿಯಲ್ಲಿ ಹಿಡಿ ಮಾತ್ರದ ನನ್ನ ಮುಖ ಥೇಟ್ ಆಟದ ರೋಬೋಟ್ ನಂತೆಯೇ ಕಾಣುತ್ತಿತ್ತು...
ಎನ್ಕೆ ಹನುಮಂತಯ್ಯ ಯಜಮಾನರ ಗದ್ದೆಯೊಳಗೆ ಗೊಬ್ಬರವಾದವನು. ನಾವು ಹಸಿದು ಹಲ್ಲು ಕಿಸಿದರೂ ಹೆಂಡವ ಹೀರಿ ಹಣೆಬರಹ ಜರಿದವನು. ಪ್ರತಿದಿನ ಊರೊಳ್ಳ ಕಸ ಗುಡಿಸಿ ಬೀಳುಗಳ ಹೊತ್ತು ಮಡಕೆಗಟ್ಟಲೆ ಬಾಡ ಕೂಡಿಟ್ಟವನು ಎಕ್ಕಡದೊಳಗೇ ಬುದ್ಧನ ಹಾಗೆ ಕೂತು...
ಎ.ಕೆ. ರಾಮಾನುಜನ್ ಮೊಹಲ್ಲದಿಂದ ಬೀದಿಗೆ ಬೀದಿಯಿಂದ ಮನೆಗೆ ಮನೆಯಲ್ಲಿ ನನ್ನ ವರೆಗೆ ಪೋಲೀಸು ನಾಯಿ ಕೈತಪ್ಪಿದ ಖೈದಿಯ ಹಳೆಯ ಜೈಲು ವಾಸನೆ ಹಿಡಿದು ಮೂಸಿ ಅರಸಿದ ಹಾಗೆ ಪರವೂರಿನ ಹಳೆಯ ಸ್ನೇಹಿತ ಅಪರಿಚಿತರನ್ನು ಕೇಳಿ ಕೇಳಿ...
ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ನೀತಿ ಕೆಟ್ಟು ಮಾನ ಬಿಟ್ಟು ನೋಟ ನೋಡಿ ವೋಟ ಕೊಟ್ಟು ಹೋರಾಟ ಮಾಡೋ ದೇಶ ನಮ್ದು ಜನಾವ ಸೇರ್ಸಿ ಸುಳ್ಳಾ ಹೇಳಿ ಬೊಬ್ಬೆ ಹೊಡ್ದು ಜಾತಿ ಬೀತಿ ತಂದು ತಮಾಷೆ...
ಮನಸ್ವಿ ಎಂ ಸ್ವಾಮಿ, ದಾವಣಗೆರೆ ಸಾಗುತಿದೆ ಹಿಂಡು ಅನವರತ ಒಂದಲ್ಲ ಎರಡಲ್ಲ ಅಗಣಿತ ಗಣ; ಜಿಂಕೆಗಳೆಷ್ಟೊ ಕೋಣಗಳೆಷ್ಟೋ ಹಸಿದ ಸಿಂಹ – ಹುಲಿಗಳೆಷ್ಟೊ ಎಲ್ಲ ಸಹಿಸುವ ಆನೆಗಳೆಷ್ಟೊ ದಾಟಲಾಗದ ನದಿಯ ದಾಟುವ ಛಲವ ಕದಡುವ ಮೊಸಳೆಗಳೆಷ್ಟೊ...
ಕೆ.ಎಸ್. ನಿಸಾರ್ ಅಹಮದ್ ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ ಲೋಕವೆ, ಹೀರದಿರು ದುಂಬಿಯೊಲು ಹೂವ; ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ ಚಣದೊಂದೆ ಕನಸಿದುವೆ, ಬೆರಸದಿರು ನೋವ. ನನ್ನ ನಲವಿನ ಬಳ್ಳಿ .. ಸವಿ...
ಪದ್ಮಶ್ರೀ ಗೋವಿಂದರಾಜು,ಭದ್ರಾವತಿ ಹುಂ!! ಅವಳ ಪರಶಿವನು ಅದೇ ಮಸಣದಲಿ ಐಕ್ಯವಾಗಿಹನು ಅದಕೇ ಅವಳು ಹಲವು ನಿರ್ಜೀವ ಅನಾಥ ದೇಹಗಳ ಹಗಲು ರಾತ್ರಿಯೇನ್ನದೆ ಕಾಯುವಳು ಅನಾಥವಾದ ದೇಹಕೆ ಅವಳಿಂದಲೇ ಮೋಕ್ಷ ಅವಳೇ ವಂಶವಿಲ್ಲದ ದೇಹಕೆ ವಾರಸುದಾರಳು!! ಚಿತೆಯ...
ಮೂಲ – ಗನ್ವರ್(ನಾರ್ವೆಯನ್ ಕವಿ), ಕನ್ನಡಕ್ಕೆ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಬೆಳಕು ನುಗ್ಗುತ್ತದೆ ತೆರೆದ ರೂಮಿನೊಳಕ್ಕೆ ಮೌನದ ಅಲೆಗಳಂತೆ. ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ, ನಾಚುತ್ತ ನೋಡಿವೆ ನುಗ್ಗುತ್ತಿರುವ ಬೆಳಕಿನತ್ತ...
ಎಚ್.ಎಸ್. ಬಿಳಿಗಿರಿ ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು! ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ...
ವಾಯ್.ಜೆ.ಮಹಿಬೂಬ ಅವಳು ಬರೀ ಅವಳಲ್ಲ..! ದಿನ ಬೆಳಗುವ ಬೆಳಕು-! ಅವ ಬಯಸುವ ಬದುಕು ಅವನಿಯೊಳಗಣ ಜನನಿ ಭಾವದೊಳಗಿನ ಬಾಗಿನ ಭಾನಿನಗಲದ ಭಕ್ತಿ..! ಅವನ ಬಯಕೆಯ ಶಕ್ತಿ ..! ಅವಳು ಬರೀ ಅವಳಲ್ಲ..! ಬಾಳಿಗಂಟಿದ ಸಮತೆ ಹಿತವನುಣಿಸುವ...