ದಿನದ ಸುದ್ದಿ3 years ago
ಪುಸ್ತಕಗಳು ಜ್ಞಾನ ವಿಕಾಸದ ದೀಪಗಳು : ನಾಸಿರುದ್ದೀನ್
ಸುದ್ದಿದಿನ,ಚಿತ್ರದುರ್ಗ: ಪುಸ್ತಕಗಳು ಜ್ಞಾನ ವಿಕಾಸದ ದೀಪಗಳಾಗಿದ್ದು ನಮ್ಮಲ್ಲಿರುವ ಅಜ್ಞಾನವನ್ನು ದೂರವಾಗಿಸಿ ಸುಜ್ಞಾನದ ಬೆಳಕನ್ನು ಬೆಳಗಿಸುತ್ತವೆ ಎಂದು ಡಯಟ್ ಪ್ರಾಚಾರ್ಯ ನಾಸಿರುದ್ದೀನ್ ಹೇಳಿದರು. ನಗರದ ಡಯಟ್ನಲ್ಲಿ ಕಿರಿಯ ಪ್ರಾಥಮಿಕ(1 ರಿಂದ 5ನೇ ತರಗತಿ) ಶಾಲೆಗಳಲ್ಲಿ ಗ್ರಂಥಾಲಯ ನಿರ್ವಹಣೆ...