ದಿನದ ಸುದ್ದಿ4 years ago
ಸ್ಮಾರ್ಟ್ನ್ನಗರದಲ್ಲಿ ಏಕೀಕೃತ ದೂರವಾಣಿ ಸಹಾಯವಾಣಿ
ಸುದ್ದಿದಿನ,ದಾವಣಗೆರೆ : ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ‘ಒಂದು ಸಿಟಿ-ಒಂದು’ ಸಂಖ್ಯೆ ಏಕೀಕೃತ ದೂರವಾಣಿ ಸಹಾಯವಾಣಿಯ ಸೌಲಭ್ಯವನ್ನು ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಅನುಷ್ಟಾನಗೊಳಿಸಲಾಗಿದೆ. ಈ ಸಹಾಯವಾಣಿಯು ದಾವಣಗೆರೆ ನಗರದ ನಾಗರೀಕರು ಮತ್ತು ಇತರೆ ಇಲಾಖೆಗಳ ನಡುವೆ ಪರಿಣಾಮಕಾರಿ...